Surprise Me!

ಕೊಡಗು ಜಿಲ್ಲೆಯಲ್ಲಿ ಮಹಾಮಳೆ ತಂದ ಅವಾಂತರ..! | Oneindia Kannada

2018-08-16 1,017 Dailymotion

Its raining heavily in Kushalnagara Kodagu. Civil Defence Volunteers have taken quick action and has rescued Kodagu people and this video has been shared by IPS Roopa. <br /> <br /> <br />ಮಳೆಯಿಂದ ಭಾರೀ ಸಮಸ್ಯೆಗೆ ಈಡಾಗಿರುವ ಕೊಡಗಿನ ಕುಶಾಲನಗರದ ವಿವಿಧೆಡೆ ನೂರಾ ಎಂಬತ್ತು ಮಂದಿಯನ್ನು ರಕ್ಷಣೆ ಮಾಡಿರುವ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಾರ್ಯನಿರ್ವಹಣೆ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ <br />

Buy Now on CodeCanyon